ಸುದ್ದಿ ಕಟ್ಟೆ | Suddi Katte | Kannadiga Network

By: Mubble

Version: 1.3.14

Update: 2018-07-17

Download APK (4.6 MB) How to Install
Share on:
option
2
Download the APK according to your Device
Variant Architecture Minimum Version Screen DPI

Screen Shots

App Specs

  • Package: in.mubble.newschat
  • Version: 1.3.14 (10314)
  • Size: 4.6 MB
  • Update on: July 17, 2018
  • Installs: 100,000
  • Signature: a23b3536c3e3242b8a4a404b98327021167b9958
  • APK File SHA1: 731945e419370a07a62afcf084d48a6604bd38ec

Description

ರಾಜ್ಯದ ಪ್ರಮುಖ ಪತ್ರಿಕೆಗಳು ಮತ್ತು ಮಾಧ್ಯಮಗಳು ಬಿತ್ತರಿಸುವ 30 ಜಿಲ್ಲೆಯ ಸುದ್ಧಿ (suddi), ವಿಡಿಯೋಗಳನ್ನು (video) ಓದಿ ನಿಮ್ಮ ಅಭಿಪ್ರಾಯಗಳನ್ನು (chat) ಹಂಚಿಕೊಳ್ಳುವ ವಿನೂತನ No 1 ಆ್ಯಪ್‍ವೊಂದನ್ನು ಕನ್ನಡ ಭಾಷೆಯಲ್ಲಿ ದೇಶದಲ್ಲೇ ಪ್ರಪ್ರಥಮ ಭಾರಿಗೆ ಪರಿಚಯಿಸಿಲಾಗಿದೆ.


ಇತ್ತೀಚಿನ ದಿನಗಳಲ್ಲಿ smartphone ಗಳಲ್ಲಿರುವ ಎಲ್ಲಾ ಆ್ಯಪ್‍ಗಳು ಇಂಗ್ಲೀಷ್‍ನಲ್ಲಿಯೇ ಇರುತ್ತವೆ. ಕನ್ನಡಿಗರಿಗಾಗಿ, ಕನ್ನಡದ ಉಳಿವಿಗಾಗಿ ಕನ್ನಡದಲ್ಲಿಯೇ ನೂತನ Suddi Katte ಆ್ಯಪ್‍ನ್ನು ಪರಿಚಯಿಸಲು ಹೆಮ್ಮೆ ಎನಿಸುತ್ತಿದೆ. ರಾಜ್ಯದ ಯಾವುದೇ ಜಿಲ್ಲೆಯ ಸುದ್ಧಿಯನ್ನು ನಿಮ್ಮ ಅಂಗೈನಲ್ಲಿಯೇ ಓದುವ ಅವಕಾಶ ಕಲ್ಪಿಸಿದ್ದೇವೆ. ಪ್ರತಿಯೊಬ್ಬ ಕನ್ನಡಿಗರೂ ಇದರ ಪಯೋಗ ಪಡೆಯಬೇಕು.


ಆ್ಯಪ್‍ನ ವಿಶೇಷತೆಗಳು
★ ಕನ್ನಡ ಗೋತ್ತಿರುವವರಿಗೆ ಮಾತ್ರ (If you don't understand kannada, pls don't install)
★ ರಾಜ್ಯದ 30 Jilla Suddi ಯನ್ನು ಓದಿ ಕಮೆಂಟ್ ಮಾಡಬಹುದಾದ ಅವಕಾಶವಿದ್ದು like Kolar Vaani, Kanadamma, Praja Pragathi, Suddi Moola, Andolana, ಸೇರಿದಂತೆ ಹಲವು ಪ್ರಮುಖ ಪತ್ರಿಕೆಗಳ news ಗಳನ್ನು ಆ್ಯಪ್‍ನಲ್ಲಿ ಓದಬಹುದು. (Want local news from any other district newspaper? Please contact us)
★ TV9, Suvarna News, Digvijaya, Public TV, B TV, News18 kannada, Eenadu Kannada, Prajaa TV, ಸೇರಿದಂತೆ ಇನ್ನೂ ಅನೇಕ ಚಾನಲ್‍ಗಳಲ್ಲಿ ಬರುವ video ಗಳನ್ನು ವೀಕ್ಷಿಸಿ chat ಮಾಡಬಹುದು
★ ಟಿವಿ ಷೋಗಳ trending videos, ಸ್ಯಾಂಡಲ್‍ವುಡ್, ಬಾಲೀವುಡ್ ಸೇರಿದಂತೆ ಪ್ರಮುಖ ಭಾಷೆಗಳ ಸಿನಿಮಾ (Sandalwood Films) ಟ್ರೈಲರ್, ಹಾಡುಗಳ ವಿಡಿಯೋ ತುಣುಕುಗಳನ್ನೂ ವೀಕ್ಷಿಸಿ ಕಮೆಂಟ್ ಮಾಡಬಹುದು
★ Prajavani, Udayavani, Vijayavani, Sanjevani, Vishwavani, Suvarna News ಸೇರಿದಂತೆ ಪ್ರಮುಖ ದಿನಪತ್ರಿಕೆಗಳಲ್ಲಿ ಬಿತ್ತಿರಿಸಿರುವ top headlines ಸರಾಗವಾಗಿ ಓದಬಹುದು. ಹಾಗೂ ಈ ಸುದ್ಧಿಗಳಿಗೆ ನಿಮ್ಮ ಪ್ರೊಫೈಲ್ ಮೂಲಕ ಅನಿಸಿಕೆ ಅಭಿಪ್ರಾಯವನ್ನು ಹಂಚಿಕೊಳ್ಳಬಹುದು.
★ ಸಾಮಾನ್ಯ ಜನತೆಗೆ ಏನು ಇಷ್ಟವಾಗುತ್ತದೆ, ಏನು ಬೇಕು ಬೇಡ, ಬದಲಾವಣೆಗಳನ್ನು ಬಯಸುವ ಕನ್ನಡಿಗರು ಆ್ಯಪ್ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದಾದ ಆ್ಯಪ್ ಇದಾಗಿದೆ.


ಉತ್ತಮ ಸಮಾಜದ ವಿಷಯಗಳು, ಬದುಕಿನ ಭರವಸೆಯ ಬೆಳಕು ನಿಡಬಲ್ಲ ಸುದ್ದಿ, ಸತ್ಯಕ್ಕೆ ಕನ್ನಡಿ ಹಿಡಿಯಬಲ್ಲ ಯಾವುದೇ ವಿಷಯಗಳನ್ನು ಕೂಡ ಇಲ್ಲಿ ನೇರ ದಿಟ್ಟವಾಗಿ ಮುಕ್ತ ಮನಸ್ಸಿನಿಂದ ಹಂಚಿಕೊಳ್ಳಬಹದು. ಇದು ಕನ್ನಡಿಗರಿಗಾಗಿಯೇ ಕನ್ನಡದಲ್ಲಿಯೇ ಸುದ್ದಿಯನ್ನು ನೀಡುತ್ತಾ ಸುದ್ದಿಯ ಮೇಲೆ ಜನರಿಗಿರುವ ಅಭಿಪ್ರಾಯವನ್ನು ವ್ಯಕ್ತಪಡಿಸೊಕೆ ಇರುವ ಏಕೈಕ ವೇದಿಕೆಯೆ ಈ ‘Suddi Katte’. ಈ ವಿನೂತನ ಪ್ರಯತ್ನಕ್ಕೆ ಪ್ರತಿಯೊಬ್ಬ ಕನ್ನಡಿಗನ ಸಹಕಾರ ಅತ್ಯಗತ್ಯ, ಬನ್ನಿ ನಮ್ಮೊಂದಿಗೆ ಕೈ ಜೋಡಿಸಿ ಕರುನಾಡಿನಲ್ಲಿ ಕನ್ನಡದ ಉಳಿವಿಗಾಗಿ ಶ್ರಮಿಸೋಣ.


Kannada News from yella districts: Bagalkot, Bidar, Raichur, Bijapur, Gulbarga, Yadgir, Davanagere, Gadag, Haveri, Dharwad, Belgaum, Uttar Kannada, Udupi, Dakshin Kannada, Kodagu, Chikmagalur, Shimoga, Hassan, Mysore, Chamarajanagar, Mandya, Ramanagara, Bangalore Rural, Tumkur, Chikballapur, Kolar, Bellary, Koppal, Chitradurga.


Karnataka news and headlines on: Sandalwood Cinema, Kannada TV, Cricket, Crime, Youth, Gossip, Politics, Arogya, Tech, Travel and more.


SudiKate, Sudi Kate, SudiKatte, Sudi Katte, Suddi Kate, SuddiKate, Suddi Kate, SudhiKatte, Sudhi Katte, SudhiKate, Sudhi Kate, Kannada Suddi, Kannada Sudi,
Kannada Sudhi.

Read more

Follow :